ಸಿ.ಬಿ.ಐ ವಿಜಯ್, ಉಮಾಶಂಕರ್ ನಿರ್ದೇಶನ ಮತ್ತು ಕೆ.ವಿ.ಚಂದ್ರಿಕ ನಿರ್ಮಾಪಣ ಮಾಡಿರುವ ೧೯೯೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುಣಸಿಂಗ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ವಜ್ರಮುನಿ ಮತ್ತು ಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಪ್ರಭಾಕರ್ ನಾಯಕಿ(ಯರು) = ಚಂದ್ರಿಕ ಅವಿನಾಶ್ ವಜ್ರಮುನಿ ಶ್ರೀದೇವಿ == ಉಲ್ಲೇಖಗಳು ==